Mangaraya Temple – Adoni

ಈ ಪುಟ್ಟ ಹನುಮನಿಗೆ ಮಂಗರಾಯ ಎಂಬ ಒಂದು ಮುದ್ದಾದ ಹೆಸರು ಇದೆ. ಇವನಿರುವುದು ಆಂಧ್ರ-ಕರ್ಣಾಟಕದ ಗಡಿಭಾಗದ ಆದವಾನಿ ಪಟ್ಟಣದಲ್ಲಿ. ಈ ಆದವಾನಿಯ ಪ್ರಾಚೀನ ಹೆಸರು ಯಾದವಾದ್ರಿ ಎಂದು. ಈ ಊರು ಬಿರುಬಿಸಿಲಿಗೆ ಹೆಸರುವಾಸಿ. ಊರಹೊರಗೆ ರಣಮಂಡಲ ಎನ್ನುವ ಒಂದು ಬೆಟ್ಟವಿದೆ. ಶ್ರೀವ್ಯಾಸರಾಜ ಮಹಾಪ್ರಭುಗಳು ಆ ಬೆಟ್ಟದ ಮೇಲೆ ಮತ್ತು ಬೆಟ್ಟದ ಕೆಳಗೆ ಹೀಗೆ ಎರಡು ಕಡೆಗಳಲ್ಲಿಯೂ ಶ್ರೀಪ್ರಾಣದೇವರ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಊರು ಭಯಂಕರ …

Yatraa Prarthane – Kannada

ಶ್ರೀಹರಿವಾಯುಗುರುಭ್ಯೋ ನಮಃ ಯಾತ್ರೆಯೊಂದನ್ನು ಮಾಡುವುದು ಸುಲಭದ ಮಾತಲ್ಲ. ಇದಕ್ಕೆ ಶ್ರೀಹರಿವಾಯುಗುರುಗಳ ಸಂಪೂರ್ಣ ಕೃಪೆ ಬೇಕು. ಅಂತಹ ಒಂದು ಕೃಪೆಯಿಂದ ನಾವು ನೀವೆಲ್ಲರೂ ದುರ್ಗಮವಾದ ಯಾತ್ರೆಗಳನ್ನು ಮಾಡುತ್ತೇವೆ. ಹೀಗೆ ಯಾವುದೇ ಯಾತ್ರೆಯನ್ನು ಪ್ರಾರಂಭಿಸುವ ಮುನ್ನ ನಮ್ಮ ಕುಲದೇವರಲ್ಲಿ ಈ ಕೆಳಕಂಡಂತೆ ಒಂದು ಪ್ರಾರ್ಥನೆಯನ್ನು ಮಾಡೋಣ. ಬೇಕಾಗುವ ಸಾಮಾಗ್ರಿಗಳು 1. ಎರಡು ತೆಂಗಿನ ಕಾಯಿ (ಸಿಪ್ಪೆ ಸುಲಿಯದೆ ಇರುವುದು ಉತ್ತಮ) 2. ಒಂದೆರಡು ವಿಧದ ಹಣ್ಣುಗಳು …

error: Content is protected !!