ಬದರೀಯಾತ್ರೆಗೆ ಮುನ್ನ ತಿಳಿದಿರಲೇಬೇಕಾದ ವಿಷಯಗಳು.

ಬಹಳ ಜನರು ಬದರಿಯ ಬಗ್ಗೆ ತಿಳಿದಿರುವುದು ಏನೆಂದರೆ ಬದರಿಯು ಬೆಟ್ಟದ ಮೇಲಿದೆ ಮತ್ತು ಇಲ್ಲಿ ಚಳಿಯು ಬಹಳ ಎಂದು. ಹೌದು ಈ ಮಾಹಿತಿಯು ನಿಜ. ಆದರೆ ಬೆಟ್ಟದ ಗಾತ್ರ ಮತ್ತು ಚಳಿಯ ಪ್ರಮಾಣದ ಬಗ್ಗೆ ಶೇಕಡಾ 95 ಜನಕ್ಕೆ ಸರಿಯಾದ ಮಾಹಿತಿ ಇಲ್ಲ.  ಕೆಲವರು ಹೇಳುವುದುಂಟು. ನಾವು ಕೊಡಚಾದ್ರಿಯನ್ನು ಹತ್ತಿದ್ದೇವೆ, ನಾವು ಶಿವನೇರಿ ಪರ್ವತ ಹತ್ತಿ ಇಳಿದಿದ್ದೇವೆ, ನಾವು ತಿರುಮಲಕ್ಕೆ ನಡೆದೇ ಹೋಗುತ್ತೇವೆ …

error: Content is protected !!